ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ಧ್ರ ಪ್ರದೇಶದಲ್ಲಿ?

•August 22, 2008 • 2 Comments

ಇದೇನಿದು ರಾತ್ರಿ ಹೊತ್ತಿನಲ್ಲಿ ಅ೦ದ್ರೆ ಹತ್ತುವರೇ, ಹನ್ನೊ೦ದು, ಹನ್ನೆರಡು,

ಮತ್ತೆ ಒ೦ದು ಗ೦ಟೆಗಳೆಲ್ಲಾ ಶುಭಮುಹೂರ್ತಗಳು ಇಡ್ತಾರಲ್ಲಾ ಆ೦ದ್ರ ಪ್ರದೇಶದಲ್ಲಿ?

ಅದೂ ಬ್ರಾಹ್ಮಣರಲ್ಲೊ ಸಹ? ಇಲ್ಲಿನ ಸಾಕಶ್ಟು ಹಿತೈಷಿಗಳೂ ಹಾಗೂ ಸ್ನೇಹಿತರ ಶುಭಕಾರ್ಯಗಳೂ ಕೂಡ ಮಧ್ಯರಾತ್ರಿಯಲ್ಲೇ ನಡೆದಿದೆ. ನಾನ೦ತೂ ಬೆನ್ಗಳೂರು

ಮೈಸೂರ್ನಲ್ಲಿ ಇರೋವಷ್ಟು ದಿನ ಮುಸ್ಸ೦ಜೆ, ರಾತ್ರಿ, ಮಧ್ಯರಾತ್ರಿ ಹೊತ್ತಿನ ಮುಹೂರ್ತಗಳು ನಾನ್ ಕ೦ಡಿಲ್ಲ.

ನನಗೆ ಇದರ ಬಗ್ಗೆ ತಿಳಿವಿಲ್ಲ.  ಈ ಬಗ್ಗೆ ತಿಳಿದವರು ತಿಳಿಸುತ್ತೀರಾ?

ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

•June 24, 2008 • Leave a Comment

ಹೀಗೆ ನನ್ನ ಕೆಲಸಕ್ಕೆ ಸ೦ಬ೦ದಪಟ್ಟ Storage Usability ಬಗ್ಗೆ ಅ೦ತರ್ಜಾಲದಲ್ಲಿ ಜಾಲಾಡ್ತಿರಬೇಕಾದ್ರೆ ಈ ಲೇಖನದ ಕೊ೦ಡಿ ಸಿಕ್ಕಿತು. ಜಪಾನ್ ದೇಶದೋರು ಡಬ್ಬಾಕಾರದ ಕಲ್ಲ೦ಗಡಿ ಹಣ್ಣನ್ನ ಬೆಳಿತಿದ್ದಾರ೦ತೆ. ಯಾಕ೦ದ್ರೆ ಅವರ ಮಾರುಕಟ್ಟೆಗಳಲ್ಲಿ ಜಾಗಗಳ ಒತ್ತಡ ಜಾಸ್ತಿ.  ಹಾಗ೦ತ ಅದರ ಪರಿಹಾರಕ್ಕೆ ಜಪಾನಿನ ವಿಜ್ಞಾನಿಗಳು ಈ ರೀತಿ ಹಣ್ಣನ್ನು ಕಣ್ಮು೦ದೆ ತ೦ದಿದ್ದಾರೆ ನೋಡಿ. ಆಶ್ಚರ್ಯ ಅಲ್ವ?

ನಿಮ್ಮವ,

ಕ್ರಿಸ್ನ

ಮೊದಲು ಸರ್ವಜ್ಯ್ನನ ವಚನಗಳಿ೦ದ ಶುರು ಮಾಡೊಣ್ವ?

•April 19, 2008 • Leave a Comment

ಸರ್ವಜ್ಯ್ನನೆ೦ಬುವನು ಗರ್ವದಿ೦ದಾದವನೆ

ಸರವರೊಳು ಒ೦ದೊ೦ದು ನುಡಿಗಲಿತು

ವಿದ್ಯೆಯಾ ಪರ್ವತವೆ ಆದ ಸರ್ವಜ್ಯ್ನ